Posts

Showing posts from July, 2020

ASSIGNMENT. 10

Image
ಅಸೈನ್ ಮೆಂಟ್ . 10 ಕೋವಿಡ್-19  ವೈರಸ್  ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯನ್ನು ಉತ್ಕೃಷ್ಟಗೊಳಿಸುವಲ್ಲಿ ನನ್ನ ಸಲಹೆ ಹಾಗೂ ಕಾರ್ಯತಂತ್ರಗಳನ್ನು ಈ ಕೆಳಗಿನ ದಾಖಲೆಯಲ್ಲಿ ನೋಡಬಹುದು.

ASSIGNMENT. 09

Image
ಅಸೈನ್ ಮೆಂಟ್. 09 Work from Home ನಲ್ಲಿ ಶಿಕ್ಷಕ ರಾದ ನಾವುಗಳು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಲೇಖನ

ASSIGNMENT. 08

Image
ಅಸೈ ನ್ ಮೆಂಟ್. 08 ನಾನು ಬೋಧಿಸುವ ನಲಿ ಕಲಿ ಕುರಿತಾದ ರಸಪ್ರಶ್ನೆ /             ಕ್ವಿಜ್ ಬ್ಯಾಂಕ್  ಮತ್ತು ಇದರ ಕುರಿತಾದ ದಾಖಲೆ

ASSIGNMENT. 07

Image
ASSIGNMENT.   07 ನಲಿ ಕಲಿ  ತರಗತಿಯಲ್ಲಿ ಬಳಸಬಹುದಾದ English             Rhyme ಗಳು ಹಾಗೂ ಹಾಡುಗಳು 1) All Pen lucky Pen 2)I am a musician  3)  Hands on my side  4) sara sara my darling  5)Do the boogie woogie  6)making melody in my heart  7)Johnny  Johnny yes papa  8)Early to bed 9)Ringa Ringa Roses

ASSIGNMENT. 06

Image
ASSIGNMENT. 06. ಸಹೋದ್ಯೋಗಿಗಳೊಂದಿಗೆ  ನಲಿ ಕಲಿ ವಿಷಯಾಧಾರಿತವಾಗಿ ನಾನು ತರಗತಿಯಲ್ಲಿ ಕಂಡುಕೊಂಡಂತಹ ಸಮಸ್ಯೆಗಳ ಪರಿಹಾರ ಕುರಿತು ದೂರವಾಣಿ ಮೂಲಕ ಚರ್ಚಿಸಲಾಯಿತು . ಇದರ ಕುರಿತು ಸಣ್ಣ ಟಿಪ್ಪಣಿಗಳು ಈ ಕೆಳಗಿನ ದಾಖಲೆಯಲ್ಲಿವೆ .

ASSIGNMENT. 05

Image
ASSIGNMENT.  05 W ork from Home ಅವಧಿಯಲ್ಲಿ  ನಮ್ಮ ಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳಲು  ಹಾಗೂ ಮಕ್ಕಳಿಗೆ ತೋರಿಸಲು ಸಹಾಯಕವಾಗುವ  ಕೆಲವು ಶೈಕ್ಷಣಿಕ ಆಡಿಯೋ ಮತ್ತು ವಿಡಿಯೋಗಳು ಹಾಗೂ ತಯಾರಿಸಿದ ಸಂಕ್ಷಿಪ್ತ ಟಿಪ್ಪಣಿ. 1) ಸರಳ ಪ್ರಯೋಗ:-ನರ್ತಿಸುವ ಮೇಣದ ಬತ್ತಿ   2 .  ಮೂರನೇ  ತರಗತಿ :-ನ್ಯಾಯ ನಿರ್ಣಯ 3 . ಗೋವಿನ ಹಾಡು.  4 . ಒಂದು ಎರಡು ಬಾಳಲೆ ಹರಡು. 5 . Phonics song with Two words 6 .ಬೆಳಗಿನ ದಿನಚರಿ. 7.ಬಾವಿಯಲ್ಲಿ ಚಂದ್ರ 8.ಗಣಿತದ ಮಗ್ಗಿ   ನೃತ್ಯ. 

ASSIGNMENT. 04

Image
ASSIGNMENT.04 ನಲಿ ಕಲಿ ತರಗತಿ ಬೋಧನೆಗೆ ಸಹಾಯಕವಾಗಲು ಸಿದ್ಧಪಡಿಸಿದ ಕಲಿಕೋಪಕರಣಗಳು . 1)ಏರಿಕೆ ಕ್ರಮದ ಚಾರ್ಟ್ 2) ಇಳಿಕೆ ಕ್ರಮದ ಚಾರ್ಟ್ 3) ನಿನ್ನೆ , ಇಂದು , ನಾಳೆ ಯಾವ ವಾರ ಕುರಿತು                        ವಾರಗಳ ಚಾರ್ಟ್ 4) ರಗಸದಅ ... ಅಕ್ಷರಗಳು ಡಬ್ಬಿಯೊಳಗೆ ತಿರುಗುವ                   ಮಾದರಿ     5) ಮೂರು ಸಂಖ್ಯೆಯನ್ನು ಒಳಗೊಂಡ ತಿರುಗುವ ಚಕ್ರ 6) ಪಕ್ಷಿಗಳ ಚಿತ್ರ ಸಹಿತ ದುಂಡನೆಯ ಚಕ್ರ 7) ಪ್ರಾಣಿಗಳ  ಚಿತ್ರಗಳನ್ನೊಳಗೊಂಡ ಚಕ್ರ 8) ಹಣ್ಣುಗಳ ಚಿತ್ರಗಳನ್ನೊಳಗೊಂಡ ಚಕ್ರ 9) ಸ್ವರ ಚಿಹ್ನೆಯನ್ನು ಒಳಗೊಂಡ ವ್ಯಂಜನ ಅಕ್ಷರಗಳ               ತಿರುಗುವ ಚಕ್ರ 10) ಕೀಟಗಳ ಚಿತ್ರಗಳನ್ನು ಒಳಗೊಂಡ ಚಕ್ರ

ASSIGNMENT. 03

Image
ಅಸೈ ನ್ ಮೆಂಟ್ . 03 ================ ಪ್ರತಿ ದಿನ ನಮ್ಮ ಶಾಲೆಯ ನಲಿ-ಕಲಿಯ 3 ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ದೂರವಾಣಿ ಕರೆ ಮಾಡಿ ಕೋವಿ-19 ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಹಾಗೂ ಓದಿನಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವ  ಕುರಿತು ಹೇಳಲಾಯಿತು. ಇದರ ಕುರಿತಾದ ದಾಖಲೆಯನ್ನು ಈ ಕೆಳಗೆ ಅಪ್ಲೋಡ್ ಮಾಡಲಾಗಿದೆ.

ASSIGNMENT. 02

Image
ಅಸೈನ್ ಮೆಂಟ್:-02 ============== ತರಗತಿವಾರು ಕಲಿಕಾಂಶ ಆಧರಿಸಿ ಚಟುವಟಿಕೆ ಜೊತೆ ಕೈಗೊಳ್ಳಬಹುದಾದ ಪೂರಕ ಚಟುವಟಿಕೆಗಳು . 

ASSIGNMENT. 01

Image
ಅಸೈನ್ ಮೆಂಟ್  . 01 =============== ವಿಷಯಗಳನ್ನು ಆಧರಿಸಿ ಕಲಿಕೆಗೆ ನೆರವಾಗುವ ವಿಡಿಯೋ ವಿವರ 1)3ನೇ ಏಣಿಯ ಕನ್ನಡ ಮೆಟ್ಟಿಲು ಸಂಖ್ಯೆ 06:-ಬಾವಿಯಲ್ಲಿ                     ಚಂದ್ರ 2)2ನೇ ಏಣಿಯ ಗಣಿತ ಮೆ. ಸಂ. 79ಮತ್ತು80:-ಏರಿಕೆ ಮತ್ತು ಇಳಿಕೆ  3)1 ಏಣಿಯ ಕನ್ನಡ ಮೆ. ಸಂ. 17ರಿಂದ25:-ರಗಸದಅ... 4)1ನೇ ಏಣಿಯ ಗಣಿತ ಮೆ . ಸಂ. 198:-ವಾರಗಳು 5)2ನೇ ಏಣಿಯ ಪರಿಸರ ಮೆ. ಸಂ. 84:-ಪ್ರಾಣಿ  ಪಕ್ಷಿ                  ಮತ್ತು ಕೀಟಗಳು 6)2ನೇ ಏಣಿಯ ಪರಿಸರ :-ಸರಳ ಪ್ರಯೋಗ ನರ್ತಿಸುವ ಮೇಣದ ಬತ್ತಿ