ASSIGNMENT. 04

ASSIGNMENT.04

ನಲಿ ಕಲಿ ತರಗತಿ ಬೋಧನೆಗೆ ಸಹಾಯಕವಾಗಲು ಸಿದ್ಧಪಡಿಸಿದ ಕಲಿಕೋಪಕರಣಗಳು .




1)ಏರಿಕೆ ಕ್ರಮದ ಚಾರ್ಟ್


2) ಇಳಿಕೆ ಕ್ರಮದ ಚಾರ್ಟ್



3) ನಿನ್ನೆ , ಇಂದು , ನಾಳೆ ಯಾವ ವಾರ ಕುರಿತು                        ವಾರಗಳ ಚಾರ್ಟ್


4) ರಗಸದಅ ... ಅಕ್ಷರಗಳು ಡಬ್ಬಿಯೊಳಗೆ ತಿರುಗುವ                   ಮಾದರಿ
   


5) ಮೂರು ಸಂಖ್ಯೆಯನ್ನು ಒಳಗೊಂಡ ತಿರುಗುವ ಚಕ್ರ


6) ಪಕ್ಷಿಗಳ ಚಿತ್ರ ಸಹಿತ ದುಂಡನೆಯ ಚಕ್ರ


7) ಪ್ರಾಣಿಗಳ  ಚಿತ್ರಗಳನ್ನೊಳಗೊಂಡ ಚಕ್ರ


8) ಹಣ್ಣುಗಳ ಚಿತ್ರಗಳನ್ನೊಳಗೊಂಡ ಚಕ್ರ


9) ಸ್ವರ ಚಿಹ್ನೆಯನ್ನು ಒಳಗೊಂಡ ವ್ಯಂಜನ ಅಕ್ಷರಗಳ               ತಿರುಗುವ ಚಕ್ರ


10) ಕೀಟಗಳ ಚಿತ್ರಗಳನ್ನು ಒಳಗೊಂಡ ಚಕ್ರ

Comments